• ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ
    Nov 21 2024
    ಸಾಮಾನ್ಯವಾಗಿ ಜನರು ನಕಾರಾತ್ಮಕವಾದ ಅಥ್ವಾ ಹಾನಿಕಾರಕ ಭಾವನೆಗಳಾದ ಕೋಪ, ದ್ವೇಷ ಮತ್ತು ಕಾಮಗಳನ್ನ ಬಿಟ್ಟುಬಿಡಿ ಅನ್ನೋ ಸಲಹೆಯನ್ನ ಕೊಡುತ್ತಾರೆ. ಈ ವೀಡಿಯೋದಲ್ಲಿ ಸದ್ಗುರುಗಳು ಆಧ್ಯಾತ್ಮಿಕ ಹಾದಿಯಲ್ಲಿ ಈ ಶಕ್ತಿಗಳನ್ನು ಪರಮಪದವನ್ನು ತಲುಪಲು ಹೇಗೆ ರೂಪಾಂತರಿಸಿಕೊಳ್ಳಬಹುದು ಎಂದು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    6 mins
  • ನೀವು ಕನ್ಫ್ಯೂಸ್ ಆಗಿದ್ದರೆ ಒಳ್ಳೇದು ಏಕೆ ಗೊತ್ತಾ?
    Nov 19 2024
    ಮಾನವರ ಮನಸ್ಸಿನ ಸ್ವಭಾವದ ಬಗ್ಗೆ ವಿವರಿಸುವ ಸದ್ಗುರುಗಳು, ಇಂದು ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ "ನಿರ್ಧಾರ ತೆಗೆದುಕೊಳ್ಳುವುದು ಹೇಗೆ" ಎಂಬುದರ ಕುರಿತು ಮಾತನಾಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    10 mins
  • ಮಲ್ಟಿ ಟಾಸ್ಕಿಂಗ್ ಮಾಡುವುದು ಕಷ್ಟವೇ?
    Nov 16 2024
    ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನ ವಿದ್ಯಾರ್ಥಿಗಳು ಒಮ್ಮೆಗೇ ಹಲವಾರು ಕಾರ್ಯಗಳಲ್ಲಿ ತೊಡಗುವಂತಹ ಕುಶಲತೆಯನ್ನು ದೇಹ ಮತ್ತು ಮನಸ್ಸುಗಳಲ್ಲಿ ಪಡೆದುಕೊಳ್ಳುವುದು ಹೇಗೆ ಎಂದು ಸದ್ಗುರುಗಳನ್ನು ಕೇಳುತ್ತಿದ್ದಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    7 mins
  • ಬೆಕ್ಕು ಅಡ್ಡ ಬಂದರೆ ಕೆಟ್ಟ ಶಕುನವೇ?
    Nov 14 2024
    ಮೂಢನಂಬಿಕೆಗಳಂತೆ ಭಾಸವಾಗುವ ಹಲವು ವಿಷಯಗಳನ್ನು ನೇರವಾಗಿ ವಿರೋಧಿಸದೆ, ಅವುಗಳ ಹಿಂದೆ ಯಾವುದಾದರು ಅರ್ಥವಿದೆಯೇ ಎಂದು ಪರಾಮರ್ಶಿಸಲು ಸದ್ಗುರುಗಳು ಈ ವಿಡಿಯೋದಲ್ಲಿ ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    7 mins
  • ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ
    Nov 12 2024
    ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    8 mins
  • ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ
    Nov 9 2024
    ದೂರದರ್ಶನ ಮತ್ತು ಸಿನಿಮಾಗಳು ಯುವಜನಾಂಗವನ್ನು ಹಾಳು ಮಾಡಿವೆ. ವಿಚ್ಛೇದನಗಳು ಹೆಚ್ಚಿವೆ’ ಎಂದು ಪ್ರಸಿದ್ಧ ವೈದ್ಯೆ ಶ್ರೀಮತಿ ಕಮಲಾ ಸೆಲ್ವರಾಜ್ ಅವರು ಸದ್ಗುರುಗಳ ಜೊತೆ ತಮ್ಮ ಕಳಕಳಿಯನ್ನು ಹಂಚಿಕೊಂಡರು. ಹಾಗಾದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಸದ್ಗುರುಗಳು ಏನು ಹೇಳುತ್ತಾರೆ? ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    5 mins
  • ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ?
    Nov 7 2024
    ಮನಃಶಾಂತಿಯನ್ನು ಹುಡುಕುತ್ತಿದ್ದೀರಾ? ನಿಮ್ಮ ಅನುಭವದ ಸ್ವರೂಪವನ್ನು ನೀವೇ ನಿರ್ಧರಿಸುವಂತಾದರೆ, ಅದನ್ನು ನಿಮ್ಮ ಕೈಗೆ ತೆಗೆದುಕೊಂಡರೆ ಸಹಜವಾಗಿಯೇ ನೀವು ನಿಮಗೆ ಮತ್ತು ಇತರರಿಗೆ ಹಿತಕರವಾದದ್ದನ್ನು ಸೃಷ್ಟಿಸಿಕೊಳ್ಳುತ್ತೀರಿ ಎಂದು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    14 mins
  • ಭಯವನ್ನು ಹೋಗಲಾಡಿಸಲು ಶಕ್ತಿಶಾಲಿ ದಾರ
    Nov 5 2024
    ಧರಿಸಿದವರಿಗೆ ರಕ್ಷಣೆಯನ್ನು ಒದಗಿಸುವ, ಲಿಂಗಭೈರವಿ ದೇವಿ ಸನ್ನಿಧಿಯಲ್ಲಿ ಪ್ರಾಣಪ್ರತಿಷ್ಟಿತವಾದ ಅಭಯಸೂತ್ರದ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show More Show Less
    10 mins